LATEST NEWS11 months ago
ಅತ್ತೆ- ತಾಯಿಯ ನಿತ್ಯ ಜಗಳ : ಬೇಸತ್ತು ಕೊಂದ ತಾಯಿಯ ಶವದ ಸೂಟ್ಕೇಸಿನೊಂದಿಗೆ ಠಾಣೆಗೆ ಬಂದ ಯುವತಿ..!
ಯುವತಿಯೊಬ್ಬಳು ತಾಯಿಯನ್ನು ಹತ್ಯೆಗೈದು ಮೃತದೇಹವನ್ನು ಸೂಟ್ಕೇಸ್ನಲ್ಲಿ ಹಾಕಿಕೊಂಡು ನಗರದ ಮೈಕೋಲೇಔಟ್ ಪೊಲೀಸ್ ಠಾಣೆಗೆ ತಂದಿದ್ದಾಳೆ. ಬೆಂಗಳೂರು: ಎಂದು ಕೇಳದ , ನೋಡದ ಘಟನಾವಳಿಗಳು ಇದೀಗ ವರದಿಯಾಗುತ್ತಿವೆ. ಇಂತಹುದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವತಿಯೊಬ್ಬಳು ತಾಯಿಯನ್ನು ಹತ್ಯೆಗೈದು...