LATEST NEWS3 years ago
ಮುಂಡಗೋಡುವಿನಲ್ಲಿ ಸಿಡಿಲಘಾತಕ್ಕೆ 17 ಮೇಕೆಗಳು ಬಲಿ..!
ಕಾರವಾರ : ಸಿಡಿಲು ಬಡಿದು 17 ಮೇಕೆಗಳು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸಿಗ್ನಳ್ಳಿ ಗ್ರಾಮದಲ್ಲಿಂದು ನಡೆದಿದೆ. ಸಿಗ್ನಳ್ಳಿಯ ಮಾನು ನಾಗು ಎಂಬವರು ಮೇಕೆಗಳನ್ನು ಮೇಯಿಸಲು ತಮ್ಮ ಹೊಲದಲ್ಲಿ ಬಿಟ್ಟಿದ್ದರು. ಈ...