DAKSHINA KANNADA3 years ago
ಗಮನಿಸಿ: ವಿದ್ಯಾರ್ಥಿ ವೇತನದ ಅರ್ಜಿ ಅವಧಿ ವಿಸ್ತರಣೆ
ಮಂಗಳೂರು: 2021-22 ಸಾಲಿನ ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಮೇ.15 ರವರೆಗೆ ಅವಧಿ ವಿಸ್ತರಣೆಯಾಗಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದು. ಓSP ಮೂಲಕ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಕಡ್ಡಾಯವಾಗಿ ರಾಜ್ಯ ವಿದ್ಯಾರ್ಥಿ...