LATEST NEWS2 years ago
Mexico: ಕಂದಕಕ್ಕೆ ಉರುಳಿದ ಬಸ್ – 27 ಮಂದಿ ಸಾವು, 17 ಮಂದಿಗೆ ಗಾಯ..!
ಉತ್ತರ ಅಮೆರಿಕದ ಮೆಕ್ಸಿಕೊ ನಗರದಲ್ಲಿ ಬಸ್ ಒಂದು ವೇಗವಾಗಿ ಚಲಿಸಿ 80 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಪರಿಣಾಮ 27 ಮದಿ ಮೃತಪಟ್ಟಿದ್ದು, 17 ಮಂದಿಗೆ ಗಾಯವಾಗಿರುವ ಘಟನೆ ನಡೆದಿದೆ. ಮೆಕ್ಸಿಕೊ: ಉತ್ತರ ಅಮೆರಿಕದ ಮೆಕ್ಸಿಕೊ...