DAKSHINA KANNADA1 year ago
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣ: ಮೂಲ್ಕಿ ನಗರ ಪಂಚಾಯತ್ ಜ್ಯೂ.ಎಂಜಿನಿಯರ್ಗೆ ಜೈಲು
ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಮೂಲ್ಕಿ ನಗರ ಪಂಚಾಯತ್ನ ಜ್ಯೂನಿಯರ್ ಎಂಜಿನಿಯರ್ಗೆ 4 ವರ್ಷ ಸಜೆ ಹಾಗೂ 26,50,000 ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ. ಆದಾಯಕ್ಕಿಂತ 64...