LATEST NEWS1 year ago
ಮೂಗಿನ ಸಮಸ್ಯೆ ಎಂದು ಆಸ್ಪತ್ರೆಗೆ ಸೇರಿದವಳು ಹೆಣವಾಗಿ ಹೊರಗೆ ಬಂದಳು…!
ರಾಯಚೂರು: ಮೂಗಿನಲ್ಲಿ ಏನೋ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಮೃತ ಯುವತಿಯನ್ನು ರಾಯಚೂರು ನಗರದ ರಾಜೇಶ್ವರಿ (18) ಎಂದು ಗುರುತಿಸಲಾಗಿದೆ. ಈಕೆಯ ಕುಟುಂಬಸ್ಥರು ರಾಯಚೂರು ನಗರದ ಕಿಮ್ಸ್...