DAKSHINA KANNADA3 years ago
ಸಂಬಂಧಿಕರ ಮನೆಗೆ ಬಂದು ಕೆರೆಗೆ ಬಿದ್ದು ಪ್ರಾಣ ಕಳಕೊಂಡ ಮುಹಮ್ಮದ್ ಕೈಫ್..!
ಕಾಸರಗೋಡು : ಕೆರೆಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕಾಸರಗೊಡಿನ ಮೇಲ್ಪರಂಬದ ವೆಳ್ಳಿಯಾಡ್ ಎಂಬಲ್ಲಿ ನಡೆದಿದೆ. ಮೃತರನ್ನು ನೆಲ್ಲಿಕಟ್ಟೆ ನಿವಾಸಿ ಮುಹಮ್ಮದ್ ಕೈಫ್ ಎಂದು ಗುರುತಿಸಲಾಗಿದೆ. ಟೈಲ್ಸ್ ಹಾಕುವ ಕಾರ್ಮಿಕನಾಗಿ ದುಡಿಯುತ್ತಿದ್ದ ಕೈಫ್ ಉದುಮದಲ್ಲಿ ಕೆಲಸ...