ಬಂಟ್ವಾಳ: ಜಿಲ್ಲೆಯ ಬಂಟ್ವಾಳ ತಾಲೂಕಿನ, ಕುರ್ನಾಡು ಗ್ರಾಮದ, ಮುಡಿಪುವಿನಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ಕಾಣೆಯಾಗಿದ್ದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾಗಿರುವ ಮಹಿಳೆ ಮಹಾದೇವಿ (39 ವರ್ಷ) 2021ರ ಸೆಪ್ಟಂಬರ್ 9ರಿಂದ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದ್ದು....
ಮಂಗಳೂರು: ನಗರ ಹೊರ ವಲಯದ ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ 3.48 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ವಶಪಡೆದುಕೊಂಡಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಪ್ರಶಾಂತ್, ಪ್ರಾಯದ ಸತ್ಯರಾಜ್, ರೋಹಿತ್, ರಾಜೇಶ್, ವಿರುಪಾಕ್ಷ, ನಾಗರಾಜ್ ಎಂದು...
ಮುಡಿಪು: ಪವಾಡ ಬೆಟ್ಟದಲ್ಲಿರುವ ಸಂತ ಜೋಸೆಫ್ ವಾಝ್ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಡಿ.2ರಿಂದ ಡಿ.5 ರತನಕ ನಡೆಯಲಿದೆ ಎಂದು ಕ್ಷೇತ್ರದ ನಿರ್ದೇಶಕ ರೆ.ಫಾ. ಆಸ್ಸಿಸಿ ರೆಬೆಲ್ಲೊ ತಿಳಿಸಿದ್ದಾರೆ. ಡಿ.2ರಂದು ಸಂಜೆ 5ಕ್ಕೆ ಮಂಗಳೂರು ಬಿಷಪ್...
ಉಳ್ಳಾಲ: ಎರಡು ದಿನಗಳ ಹಿಂದೆ ಮುಡಿಪುವಿನಲ್ಲಿರುವ ಗೋಲ್ಡ್ ಕಿಂಗ್ ಜ್ಯುವೆಲ್ಲರಿ ಗೋಡೆಗೆ ಕನ್ನ ಕೊರೆದು ಚಿನ್ನಾಭರಣ ಕಳ್ಳತನಕ್ಕೆ ಯತ್ನಿಸಿದ ಕಳ್ಳನ ಮುಖ ಚಹರೆ ಪತ್ತೆಯಾಗಿದೆ. ಜ್ಯುವೆಲ್ಲರಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಕಳ್ಳ ಗೋಡೆ ಒಡೆದು ಜ್ಯುವೆಲ್ಲರಿ ಒಳಗೆ...
ಮಂಗಳೂರು : ಬೈಕ್ ಸ್ಕೂಟರ್ ನಡುವೆ ಅಪಘಾತ ನಡೆದು ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರನ ಮೇಲೆ ಬಸ್ಸು ಹರಿದು ಯುವಕನೋರ್ವ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು, ಸ್ಕೂಟರ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಮಂಗಳೂರು ಹೊರವಲಯದ ಮುಡಿಪು ಬಳಿಯ ಮೂಳೂರು...
ಕೋಟ್ಯಾಂತರ ರೂಪಾಯಿ ವೆಚ್ಚ ಮಾದರಿ ರಸ್ತೆ ಉದ್ಘಾಟನೆಗೊಳ್ಳುವ ಮುನ್ನವೇ ಒಡೆಯಲು ಮುಂದಾದ ಅಧಿಕಾರಿಗಳು..! ಮಂಗಳೂರು : ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣವಾದ ಮಾದರಿ ರಸ್ತೆ ಉದ್ಘಾಟನೆಗೊಳ್ಳುವ ಮೊದಲೇ ನೀರಿನ ಯೋಜನೆಗಾಗಿ ಅಧಿಕಾರಿಗಳು ಒಡೆಯಲು ಮುಂದಾದ ಘಟನೆ ಮಂಗಳೂರಿನ...
ಮುಡಿಪು ಪರಿಸರದ ಕೆಂಪು ಮಣ್ಣು ಗಣಿಗಾರಿಕೆಯ ಶಾಸಕರೋರ್ವರ ಸಂಬಂಧಿಕರು ಶಾಮೀಲು : ರಮಾನಾಥ ರೈ ಮಂಗಳೂರು : ನಗರ ಹೊರವಲಯದ ಮುಡಿಪು ಪರಿಸರದಲ್ಲಿ ಕೆಂಪು ಮಣ್ಣು ಗಣಿಗಾರಿಕೆಯನ್ನು ಅಕ್ರಮವಾಗಿ ಮಾಡಲಾಗುತ್ತಿದೆ. ಇಲ್ಲಿ ನಡೆಯುವ ದಂಧೆ ಬಗ್ಗೆ...