LATEST NEWS2 years ago
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಬಾಂಬ್ ಇಟ್ಟು ಕಳುಹಿಸಿದ ಉಗ್ರರು
ಜಮ್ಮು: ಭಾರತ ಹಾಗೂ ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಡ್ರೋನ್ ಮುಖಾಂತರವಾಗಿ ಇಟ್ಟಿದ್ದ 3 ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಮ್ಮು ಎಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ ಮಾಹಿತಿಯಂತೆ ಅಖನೂರ್ ಸೆಕ್ಟರ್ನ...