LATEST NEWS2 years ago
ಮುಂಬೈ: ಕಡಲ ತೀರದಲ್ಲಿ ವಿದೇಶಿ ಬೋಟ್ ಮತ್ತು ಎಕೆ 47 ರೈಫಲ್ ಗಳು ಪತ್ತೆ : ಮಹಾರಾಷ್ಟ್ರದಲ್ಲಿ ಹೈ ಅಲರ್ಟ್..!
ಮುಂಬೈ : ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿ ಹಬ್ಬ ಸಮೀಪಿಸುತ್ತಿರುವ ಹೊತ್ತಲ್ಲೆ ರಾಯಗಡ ಜಿಲ್ಲೆಯ ಹರಿಹರೇಶ್ವರ ಬೀಚ್ನಲ್ಲಿ ಪತ್ತೆಯಾಗಿರುವ ಅನುಮಾನಾಸ್ಪದ ಬೋಟ್ನಲ್ಲಿ ಮೂರು ಎಕೆ–47 ರೈಫಲ್ ಮತ್ತು ಅದರ ಮ್ಯಾಗಝೀನ್ ಪತ್ತೆಯಾಗಿವೆ. ಮುಂಬೈನಿಂದ 190 ಕಿ.ಮೀ ದೂರದ...