LATEST NEWS3 years ago
ಕಾರ್ಕಳ ಮುಂಡ್ಕೂರು ಅಂಚೆ ಕಚೇರಿಗೆ ಕಳ್ಳರ ಲಗ್ಗೆ : ರೂಪಾಯಿ100 ಕದ್ದು ಪರಾರಿ..!
ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿರುವ ಅಂಚೆ ಕಚೇರಿಗೆ ಕಳ್ಳರು ಲಗ್ಗೆ ಹಾಕಿದ್ದಾರೆ. ತಡರಾತ್ರಿ ಕಳ್ಳರು ನುಗ್ಗಿದ್ದು ಇಂದು ಬೆಳಕಿಗೆ ಬಂದಿದೆ.ಮುಂಡ್ಕೂರು ಜೇಪೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಇರುವ ಅಂಚೆ...