DAKSHINA KANNADA2 years ago
ಮಂಗಳೂರು: ಮುಂಚೂರು ಸುಪ್ರೀಂ ಹಾಲ್ ಬಳಿ 45 ಲಕ್ಷ ರೂ.ವೆಚ್ಚದ ಮರು ಡಾಮರೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಡಾ.ಭರತ್
ಮಂಗಳೂರು: ಮುಂಚೂರು ಸುಪ್ರೀಂ ಹಾಲ್ ಮುಂಭಾಗದಿಂದ ಮಧ್ಯದವರೆಗೆ 45 ಲಕ್ಷ ರೂ.ವೆಚ್ಚದಲ್ಲಿ ನಡೆಯುತ್ತಿರುವ ಮರು ಡಾಮರೀಕರಣಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಗುದ್ದಲಿ ಪೂಜೆ ನೆರವೇರಿಸಿದರು. ಮೇಯರ್ ಜಯಾನಂದ ಅಂಚನ್, ಸ್ಥಳೀಯ ಮನಪಾ ಸದಸ್ಯೆ ಶ್ವೇತ...