BANTWAL2 years ago
ವಿಟ್ಲ: ಮೀನು ಸಾಗಾಟದ ಕಂಟೈನರ್ಗೆ ಟ್ಯಾಂಕರ್ ಢಿಕ್ಕಿ-ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ
ವಿಟ್ಲ: ಮೀನು ಸಾಗಾಟದ ಕಂಟೈನರ್ ಹಾಗೂ ಟ್ಯಾಂಕರ್ ಪರಸ್ಪರ ಢಿಕ್ಕಿ ಆದ ಘಟನೆ ವಿಟ್ಲದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸೇತುವೆ ಸಮೀಪ ನಡೆದಿದೆ. ಬೆಂಗಳೂರು ಕಡೆಗೆ ತೆರಳುತ್ತಿದ್ದ ಮೀನು ಸಾಗಾಟದ ಕಂಟೈನರ್ಗೆ ಮಂಗಳೂರು ಕಡೆ...