LATEST NEWS8 months ago
Udupi: 3 ವರ್ಷಗಳ ಬಳಿಕ ದುಬೈನಿಂದ ಬಂದು ಅಮ್ಮನಿಗೆ ಸರ್ಪ್ರೈಸ್ ಕೊಟ್ಟ ಮಗ..!
ಮೂರು ವರ್ಷಗಳ ಬಳಿಕ ದುಬೈನಲ್ಲಿದ್ದ ಯುವಕ ತನ್ನೂರಿಗೆ ಬಂದು ಮೀನು ಮಾರುತ್ತಿದ್ದ ಅಮ್ಮನಿಗೆ ಸರ್ಪ್ರೈಸ್ ಕೊಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ: ಯಾವ ತಾಯಿಗೂ ತನ್ನ ಮಕ್ಕಳು ತನ್ನ ಪಾಲಿನ ಆಸ್ತಿ ಇದ್ದಂತೆ. ಮಕ್ಕಳ ಜೀವನದಲ್ಲಿ...