LATEST NEWS2 years ago
ಮಾದಕ ವಸ್ತು ಸೇವನೆ ಪ್ರಕರಣ: 42 ವಿದ್ಯಾರ್ಥಿಗಳನ್ನು ಸಸ್ಪೆಂಡ್ಗೊಳಿಸಿದ ಮಾಹೆ ವಿವಿ
ಉಡುಪಿ: ಮಾದಕ ವಸ್ತು ಸೇವನೆ ಪ್ರಕರಣಗಳಲ್ಲಿ ಆರೋಪವನ್ನು ಎದುರಿಸುತ್ತಿರುವ ಮಣಿಪಾಲ ಮಾಹೆ ವಿವಿಯ 42 ಮಂದಿ ವಿದ್ಯಾರ್ಥಿಗಳನ್ನು ವಿವಿ ಆಡಳಿತ ಮಂಡಳಿ ಒಂದು ತಿಂಗಳ ಅವಧಿಗೆ ಅಮಾನತು ಮಾಡಿ ಆದೇಶ ಹೊರಡಿಸಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ...