DAKSHINA KANNADA3 years ago
ಬಜ್ಪೆ: ಸ್ಕೂಟರ್ನಲ್ಲಿ ಡ್ರಗ್ಸ್ ಪತ್ತೆ-ಆರೋಪಿ ಬಂಧನ
ಬಜ್ಪೆ: ಸ್ಕೂಟರ್ನಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಓರ್ವನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಮಳವೂರು ಗ್ರಾಮದ ಕರಂಬಾರು ನಿವಾಸಿ ಗೋಪಾಲಕೃಷ್ಣ ಅಲಿಯಾಸ್ ಗೋಪಾಲ್ (45) ಬಂಧಿತ ಆರೋಪಿ. ಈತ ದ್ವಿಚಕ್ರ ವಾಹನದ ಸಿಟಿನ ಅಡಿ ಭಾಗದಲ್ಲಿ ಮಾದಕ...