LATEST NEWS2 years ago
ಜಾತಿ ಬಿಟ್ಟು ಮದ್ವೆಯಾದ ತಂಗಿ-ಭಾವನಿಗೆ ಭರ್ಜರಿ ಊಟ ಹಾಕಿ ‘ಮುಗಿಸಿ’ದ ಪಾಪಿ ಅಣ್ಣ
ಕುಂಭಕೋಣಂ: ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹವಾಗಿದ್ದ ತಂಗಿ ಮತ್ತು ಭಾವನನ್ನು ಮನೆಗೆ ಕರೆಸಿ ಭರ್ಜರಿ ಊಟ ಹಾಕಿ ಇಬ್ಬರನ್ನೂ ಅಣ್ಣ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದಿದೆ. 24 ವರ್ಷದ ಶರಣ್ಯಾ...