LATEST NEWS2 years ago
ಉಡುಪಿಯ ಕಾಪು ಬೀಚ್ನಲ್ಲಿ ಮನಸೂರೆಗೊಂಡ ಗೆಲುವಿನ ‘ಕಾಂತಾರ’ ಸ್ಯಾಂಡ್ ಆರ್ಟ್
ಉಡುಪಿ: ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವಂತಹ ಕಾಂತಾರ ಚಲನಚಿತ್ರ ಐವತ್ತು ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿ ಸ್ಯಾಂಡ್ ಆರ್ಟ್ ಕಲಾವಿದರು ಉಡುಪಿಯ ಕಾಪು ಬೀಚ್ನಲ್ಲಿ ಕಾಂತಾರ ಮರಳು ಶಿಲ್ಪವನ್ನು ಸಿದ್ಧಗೊಳಿಸಿದ್ದಾರೆ. ಅದರಲ್ಲೂ ಪಂಜುರ್ಲಿ ಕಲಾಕೃತಿಯನ್ನೇ ಮರಳು...