LATEST NEWS2 years ago
ಕುಂದಾಪುರ: ಮರಳಿನಲ್ಲೂ ಮೂಡಿಬಂತು ‘ಕಾಂತಾರ’ ದೈವದ ಕಲಾಕೃತಿ-ನೆಟ್ಟಿಗರು ಫುಲ್ ಫಿದಾ
ಕುಂದಾಪುರ: ಕುಂದಾಪುರ ಜಿಲ್ಲೆಯ ಹೆಮ್ಮೆಯ ಚಿತ್ರ ಕಾಂತಾರ ಸದ್ಯ ದೇಶದಲ್ಲೆಡೆ ಸಾಕಷ್ಟು ಹೆಸರು ಮಾಡುತ್ತಿದೆ. ಇದೀಗ ಚಿತ್ರದಲ್ಲಿ ದೈವದ ರೂಪದಲ್ಲಿ ಅವತರಿಸಿದ ರಿಷಬ್ ಶೆಟ್ಟಿ ಕಲಾಕೃತಿಯನ್ನು ಮರಳಿನಲ್ಲಿ ಮಾಡುವ ಮೂಲಕ ಅಭಿನಂದಿಸಲಾಗಿದೆ. ಸ್ಯಾಂಡ್ ಥೀಂ ಉಡುಪಿ...