BELTHANGADY1 year ago
ಬೆಳ್ತಂಗಡಿ: ಇಬ್ಬರು ಮಕ್ಕಳನ್ನು ಏಕಕಾಲದಲ್ಲಿ ಕಳೆದುಕೊಂಡ ಕುಟುಂಬಕ್ಕೆ ಅಡಿಕೆ ವರ್ತಕರ ಸಂಘದಿಂದ ಧನಸಹಾಯ
ಬೆಳ್ತಂಗಡಿ: ಇತ್ತೀಚಿಗೆ ಬೆಳ್ತಂಗಡಿಯ ಮದ್ದಡ್ಕದ ಲಾಡಿ ಎಂಬಲ್ಲಿ ಒಂದೇ ಮನೆಯ ಇಬ್ಬರು ಗಂಡು ಮಕ್ಕಳು ವಿಪರೀತ ಜ್ವರದಿಂದ ಮೃತಪಟ್ಟಿದ್ದು ಅವರ ಮನೆಗೆ ತಾಲೂಕಿನ ಅಡಿಕೆ ವರ್ತಕರ ಸಂಘದ ವತಿಯಿಂದ ಸಾಂತ್ವಾನ ಭೇಟಿ ಮಾಡಲಾಯಿತು. ತೀರಾ ಬಡತನದ...