bengaluru1 year ago
ಪ್ರೀತಿಸಿ ನಂತರ ಮದುವೆಯಾಗುವುದಿಲ್ಲ ಎಂದು ಹೇಳಿದ್ರೆ ಅದು ಮೋಸವಲ್ಲ-ಹೈಕೋರ್ಟ್
ಬೆಂಗಳೂರು: ಪ್ರೇಮ ಪ್ರಕರಣದ ನಂತರ ಮದುವೆಯಾಗುವುದಿಲ್ಲ ಎಂದು ಹೇಳುವುದು ಮೋಸವಲ್ಲ ಮತ್ತು ಈ ಪ್ರಕರಣಗಳಲ್ಲಿ ಐಪಿಸಿ 420 ಅನ್ವಯವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರೂ ಮದುವೆಯಾಗದ ರಾಮಮೂರ್ತಿನಗರದ ಯುವಕನ ವಿರುದ್ಧ ದಾಖಲಾಗಿದ್ದ...