DAKSHINA KANNADA2 years ago
ಕ್ಯಾನ್ಸರ್ ಪತ್ತೆ ಹಿನ್ನೆಲೆ: ಖ್ಯಾತ ಜವುಳಿ ಉದ್ಯಮಿ ಪಿ.ಕೆ. ದೂಜ ಪೂಜಾರಿ ಅವರ ಸೊಸೆ ಆತ್ಮಹತ್ಯೆ
ಮಂಗಳೂರು: ನಗರದ ಪ್ರಸಿದ್ಧ ಜವುಳಿ ಉದ್ಯಮಿ ಪಿ.ಕೆ. ದೂಜ ಪೂಜಾರಿ ಅವರ ಸೊಸೆ ಉದ್ಯಮಿ ಸುಮಾ ಸತೀಶ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಮಂಗಳೂರಿನಲ್ಲಿ ನಡೆದಿದೆ. ಇವರಿಗೆ ಕ್ಯಾನ್ಸರ್ ಪತ್ತೆಯಾಗಿದ್ದು, ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ...