LATEST NEWS2 years ago
ಉಡುಪಿ: ಜನರಿಗೆ ಕೋಟಿ ರೂ. ಪಂಗನಾಮ ಹಾಕಿ ಪರಾರಿಯಾಗಿದ್ದ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೊನೆಗೂ ಪೊಲೀಸ್ ಬಲೆಗೆ…
ಉಡುಪಿ: ಉಡುಪಿಯ ಸಂಸ್ಕೃತ ಕಾಲೇಜಿನ ಮುಂಭಾಗದಲ್ಲಿರುವ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಬಹುಕೋಟಿ ರೂಪಾಯಿ ಹಗರಣ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಸಂಘದ ಅಧ್ಯಕ್ಷ ಬಿ.ವಿ.ಲಕ್ಷ್ಮೀ ನಾರಾಯಣ ಉಪಾಧ್ಯಾಯರನ್ನು ಸೆನ್ ಪೊಲೀಸರು ನಿನ್ನೆ ಬ್ರಹ್ಮಾವರದಲ್ಲಿ ಬಂಧಿಸಿದ್ದಾರೆ...