LATEST NEWS9 months ago
Kolara: ಹೆತ್ತ ಮಗಳ ಕೊಂದ ತಂದೆ- ಸದ್ದಿಲ್ಲದೆ ಅಂತ್ಯಸಂಸ್ಕಾರ ಮುಗಿಸಿದಾಗ ಬಲೆ ಬೀಸಿದ ಪೊಲೀಸರು..!
ತಂದೆಯೋರ್ವ ಮಗಳನ್ನು ಕೊಲೆ ಮಾಡಿ ಸದ್ದಿಲ್ಲದೆ ಅಂತ್ಯಸಂಸ್ಕಾರ ಮುಗಿಸಿದ ಘಟನೆ ಕೋಲಾರದ ತೊಟ್ಲಿ ಗ್ರಾಮದಲ್ಲಿ ನಡೆದಿದೆ. ಕೋಲಾರ: ತಂದೆಯೋರ್ವ ಮಗಳನ್ನು ಕೊಲೆ ಮಾಡಿ ಸದ್ದಿಲ್ಲದೆ ಅಂತ್ಯ ಸಂಸ್ಕಾರ ಮುಗಿಸಿದ ಘಟನೆ ಕೋಲಾರದ ತೊಟ್ಲಿ ಗ್ರಾಮದಲ್ಲಿ ನಡೆದಿದೆ....