LATEST NEWS3 years ago
ಮಕ್ಕಳು ನಾಪತ್ತೆ ಪ್ರಕರಣ: ಹಲವು ಜಿಲ್ಲೆ ಸುತ್ತಿ, ಮಂಗಳೂರಿನಲ್ಲಿ ಡಸ್ಟ್ಬಿನ್ಗೆ ಆಭರಣ ಎಸೆದರು-ಡಿಸಿಪಿ ಹರಿರಾಂ ಶಂಕರ್ ಮಾಹಿತಿ
ಮಂಗಳೂರು: ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಹಲವು ಜಿಲ್ಲೆಗಳಿಗೆ ಸುತ್ತಿ ಮಂಗಳೂರಿಗೆ ತಲುಪಿ ಕೊನೆಗೆ ಮಂಗಳೂರು ಪೊಲೀಸರ ಕೈಗೆ ಸಿಕ್ಕಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ಅವರು ಮಾಹಿತಿ ನೀಡಿದ್ದಾರೆ. ‘ಮಕ್ಕಳು...