DAKSHINA KANNADA3 years ago
ರೈಲು ಹಳಿಯಲ್ಲಿ ಸಿಲುಕಿಕೊಂಡಿದ್ದ ಮೇಕೆ ರಕ್ಷಿಸಲು ಹೋಗಿ ಎರಡೂ ಕಾಲು ಕಳೆದುಕೊಂಡ ನತದೃಷ್ಟ ಯುವಕ
ಮಂಗಳೂರು: ಮೇಕೆ ಮರಿಯೊಂದರ ಕಾಲು ರೈಲು ಹಳಿಯಲ್ಲಿ ಸಿಲುಕಿತ್ತು. ಸುತ್ತಮುತ್ತ ನಿಂತಿದ್ದವರು ಆಡಿನ ನರಳಾಟ ನೋಡಿಕೊಂಡೇ ನಿಂತಿದ್ದರು. ಅಷ್ಟರಲ್ಲಿ ರೈಲು ಕೂಡಾ ಆ ಹಳಿಯಲ್ಲೇ ಆಗಮಿಸಿತು. ಇನ್ನೇನು ರೈಲಿಗೆ ಮೇಕೆ ಮರಿ ಸಿಲುಕಿಕೊಂಡು ಸಾಯುವ ಹೊತ್ತಿಗೆ...