DAKSHINA KANNADA2 years ago
ಕರಾವಳಿಯಲ್ಲಿ ಇಂದಿನಿಂದ ಕರಾವಳಿಯಲ್ಲಿ ಮೀನುಗಾರಿಕೆ ಋತು ಶುರು: ಮತ್ಸ್ಯ ಬೇಟೆಗೆ ಕಡಲಿಗಿಳಿದಿವೆ ಸಾವಿರಾರು ಬೋಟ್ಗಳು..!
ಮಂಗಳೂರು/ಉಡುಪಿ : ಮೀನಿನ ಸಂತಾನೋತ್ಪತ್ತಿ ಹಿನ್ನೆಲೆಯಲ್ಲಿ ಮಳೆಗಾಲದ ಎರಡು ತಿಂಗಳ ನಿಷೇಧದ ಬಳಿಕ ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆ ಋತು ಇಂದಿನಿಂದ ( ಆ.1) ಆರಂಭಗೊಂಡಿತು. ಲಂಗರು ಹಾಕಿ ದಡ ಸೇರಿದ್ದ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್ಗಳು...