ಮಂಗಳೂರು:ಮಂಗಳೂರಿನ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಂಟ್ರೋಲ್ ರೂಂ ಇನ್ಸ್ಪೆಕ್ಟರ್ರ ಚಾಲಕರೊಬ್ಬರು ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೆ.3ರಂದು ನಡೆದಿದೆ. ಸೋಮನಗೌಡ ಚೌಧರಿ (32) ಮೃತರು ಎಂದು ಗುರುತಿಸಲಾಗಿದೆ. ಸೋಮನಗೌಡ ಚೌಧರಿ ಅವರು ಮಂಗಳವಾರದಂದು ಅಂದರೆ ನಿನ್ನೆ...
ಮಂಗಳೂರು: ಮಸೀದಿಗಳಲ್ಲಿ ಮುಂಜಾನೆ ಧ್ವನಿವರ್ಧಕ ಮೂಲಕ ಅಜಾನ್ ನಡೆಸುವುದಕ್ಕೆ ಪ್ರತಿಯಾಗಿ ಮೇ 9ರಿಂದ ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳಲ್ಲಿ ಭಕ್ತಿಗೀತೆ, ಸುಪ್ರಭಾತ, ಕೇಳಿಸಬೇಕು ಎಂದು ಶ್ರೀರಾಮ ಸೇನೆ ನೀಡಿದ್ದ ಕರೆಗೆ ದ.ಕ ಜಿಲ್ಲೆಯಲ್ಲಿ ಸ್ಪಂದನೆ ವ್ಯಕ್ತವಾಗಿಲ್ಲ. ಮಂಗಳೂರು...