DAKSHINA KANNADA2 years ago
ಮಂಗಳೂರು ನಗರದಲ್ಲಿ ಕಸ ರೋಡಲ್ಲಿ.. ಶಾಸಕ ಭರತ್, ವೇದವ್ಯಾಸ್ ಎಲ್ಲಿ..!? : ಎಸಿ ವಿನಯರಾಜ್
ಕಳೆದ ಮೂರು ದಿನಗಳಿಂದ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಯಾಗಿಲ್ಲ, ಜವಾಬ್ದಾರಿ ಹೊತ್ತ ಶಾಸಕ ಭರತ್, ವೇದವ್ಯಾಸ್ ಎಲ್ಲಿ ..? ಎಂದು ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್ ಎಸಿ ವಿನಯರಾಜ್ ಪ್ರಶ್ನಿಸಿದ್ದಾರೆ. ಮಂಗಳೂರು : ರಾಜ್ಯಾದ್ಯಂತ...