DAKSHINA KANNADA1 year ago
ಅಹ್ಮದಾಬಾದ್ನಿಂದ ಮಂಗ್ಳೂರಿಗೆ ಜ.6 ರಂದು ವಿಶೇಷ ರೈಲು ಸೇವೆ..
ಮಂಗಳೂರು: ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋದಂತೆ ಸಮಸ್ಯೆ ಪರಿಹರಿಸಲು ಅಹ್ಮದಾಬಾದ್ನಿಂದ ಮಂಗಳೂರು ಜಂಕ್ಷನ್ಗೆ ಜ. 6ರಂದು ಏಕಮುಖ ವಿಶೇಷ ಸಂಚರಿಸಲಿದೆ ಎಂದು ದಕ್ಷಿಣ ವಲಯ ಪಾಲಕ್ಕಾಡ ವಿಭಾಗದ ಪ್ರಕಟಣೆ ಮಾಹಿತಿ ನೀಡಿದೆ. ನಂ....