DAKSHINA KANNADA1 year ago
ಮಂಗಳೂರು: ಏರ್ಗನ್ ತೋರಿಸಿ ಜೀವ ಬೆದರಿಕೆ ಆರೋಪ; ದೂರು ದಾಖಲು..!
ಅಕ್ಕಪಕ್ಕದ ಮನೆಯವರ ಮಧ್ಯೆ ನಡೆದ ಗಲಾಟೆಯು ತಾರಕಕ್ಕೇರಿದ ಪರಿಣಾಮ ವ್ಯಕ್ತಿಯೊಬ್ಬ ಏರ್ ಗನ್ ತೋರಿಸಿ ಬೆದರಿಕೆ ಹಾಕಿದ ಘಟನೆ ಮಂಗಳೂರು ನಗರದ ಮೂಡುಶೆಡ್ಡೆ ಗ್ರಾಮದಲ್ಲಿ ನಡೆದಿದೆ. ಮಂಗಳೂರು: ಅಕ್ಕಪಕ್ಕದ ಮನೆಯವರ ಮಧ್ಯೆ ನಡೆದ ಗಲಾಟೆಯು ತಾರಕಕ್ಕೇರಿದ...