DAKSHINA KANNADA3 months ago
Mangaluru: ಹಾರ್ಲಿಕ್ಸ್, ತಲೆದಿಂಬಿನ ಕವರ್ನಲ್ಲಿ ಅಕ್ರಮ ಚಿನ್ನ ಸಾಗಾಟ..!
ಮಂಗಳೂರು: ಆಕ್ರಮ ಚಿನ್ನ ಸಾಗಾಟಕ್ಕೆ ಖದೀಮರು ನೂರೆಂಟು ತರಹೇವಾರಿ ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದಾರೆ. ಇದೀಗ ದುಬಾಯಿನಿಂದ ಮಂಗಳೂರಿಗೆ ಆಗಮಿಸಿದ ವ್ಯಕ್ತಿ ಚಿನ್ನವನ್ನು ಪೇಸ್ಟ್ ರೂಪಕ್ಕೆ ಬದಲಾಯಿಸಿ, ಬೆಡ್ಶೀಟ್, ತಲೆದಿಂಬು ಕವರ್, ಅಲ್ಲದೆ ಸ್ವಲ್ಪ ಪುಡಿಯ ರೂಪದಲ್ಲಿ ಹಾರ್ಲಿಕ್ಸ್...