DAKSHINA KANNADA1 year ago
ಆಟೋ ಸ್ಪೋಟದ ಹಿಂದಿನ ಕಾಣದ ಕೈಗಳಿಗೂ ಬೇಡಿ ತೊಡಿಸಿ : ಸರ್ಕಾರಕ್ಕೆ ಯು. ಟಿ. ಖಾದರ್ ಆಗ್ರಹ..!
ಮಂಗಳೂರು ಆಟೋ ಸ್ಪೋಟ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸಬೇಕು ಮತ್ತು ತಪ್ಪಿತಸ್ಥರನ್ನು ಬಂಧಿಸುವುದರ ಜೊತೆಗೆ ಅದರ ಹಿಂದಿನ ಕಾಣದ ಕೈಗಳಿಗೂ ಸರ್ಕಾರ ಬೇಡಿ ತೊಡಿಸಬೇಕೆಂದು ಶಾಸಕ ಹಾಗೂ ವಿಧಾನಸಭಾ ಉಪಸಭಾಪತಿ ಯು. ಟಿ. ಖಾದರ್ ಸರ್ಕಾರವನ್ನು...