DAKSHINA KANNADA2 years ago
ಮಂಗಳೂರು ಪಾಲಿಕೆ ಕಾಮಗಾರಿ ವೇಳೆ ತಡೆಗೋಡೆ ಕುಸಿತ : ಮಣ್ಣಿನಡಿ ಸಿಲುಕಿದ ಕಾರ್ಮಿಕ ಮಹಿಳೆ ಸಾವು, ಮಗು ಪಾರು..!
ಮಂಗಳೂರು: ತಡೆಗೋಡೆ ಕುಸಿತಗೊಂಡ ಪರಿಣಾಮ ಕಾರ್ಮಿಕ ಮಹಿಳೆಯೊಬ್ಳು ಸಾವನ್ನಪ್ಪಿದ್ದರೆ ಮಗು ಅಪಾಯದಿಂದ ಪಾರಾಗಿದೆ. ಆಂಧ್ರ ಮೂಲದ ಕಾರ್ಮಿಕ ಮಹಿಳೆ ತಿಮ್ಮಕ್ಕ (42) ಮಣ್ಣಿನಡಿ ಸಿಲುಕಿಕೊಂಡು ಸಾವಿಗೀಡಾಗಿದ ಮಹಿಳೆಯಾಗಿದ್ದಾಳೆ. ಮಂಗಳೂರು ನಗರದ ಹೊರವಲಯದಲ್ಲಿರುವ ಬೊಂದೇಲ್ ಕೃಷ್ಣ ನಗರ...