DAKSHINA KANNADA3 years ago
ಮಂಗಳೂರು : ಮಂಗಳದೇವಿಯಲ್ಲಿ ಮರ ಬಿದ್ದು ಉರುಳಿ ಬಿದ್ದ ವಿದ್ಯುತ್ ಕಂಬಗಳು-ಲಕ್ಷಾಂತರ ರೂ. ನಷ್ಟ..!
ಮಂಗಳೂರು : ಕರಾವಳಿಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ವರುಣನ ರೌದ್ರಾವತಾರ ಹೆಚ್ಚಿದೆ. ಜೊತೆಗೆ ಅನೇಕ ಕಡೆ ಮಳೆ ಗಾಳಿಯಿಂದ ಅಪಾರ ಹಾನಿ ಕೂಡ ಸಂಭವಿಸಿದೆ. ಇಂದು ಮುಂಜಾನೆಯ ಗಾಳಿ ಮಳೆಗೆ ಮಂಗಳೂರು ಮಹಾನಗರ ಪಾಲಿಕೆ...