DAKSHINA KANNADA1 year ago
Mangaluru: ಸಾನಿಧ್ಯ ಭಿನ್ನಸಾಮರ್ಥ್ಯದ ಮಕ್ಕಳ ವಸತಿ ಶಾಲೆಯ ಟ್ರಸ್ಟಿ ನಂದ ಕುಮಾರ್ ನಿಧನ..!
ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ಭಿನ್ನಸಾಮರ್ಥ್ಯದ ಮಕ್ಕಳ ವಸತಿಶಾಲೆಯ ಟ್ರಸ್ಟಿನ ನಿರ್ದೇಶಕರು, ವಾಣಿಜ್ಯ ತೆರಿಗೆ ಇಲಾಖೆ ಮಂಗಳೂರಿನ ಇದರ ನಿವೃತ್ತ ಉದ್ಯೋಗಿಯಾಗಿದ್ದ ನಂದಕುಮಾರ್ ಬಿ., ಅತ್ಯಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾನೆ. ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ಭಿನ್ನಸಾಮರ್ಥ್ಯದ...