BANTWAL3 years ago
ವಿಟ್ಲ: ನೀರಿನ ಟ್ಯಾಂಕ್ಗೆ ಬಿದ್ದ ಕಾಡುಕೋಣ-ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ
ವಿಟ್ಲ: ನೀರಿಗಿಳಿಯಲು ಬಂದಿದ್ದ ಕಾಡುಕೋಣವೊಂದು ವಾಟರ್ ಟ್ಯಾಂಕ್ನಲ್ಲಿ ಸಿಲುಕಿಕೊಂಡ ಘಟನೆ ವಿಟ್ಲದ ಕನ್ಯಾನ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಕಳೆಂಜಿಮಲೆ ರಕ್ಷಿತಾರಣ್ಯದಿಂದ ಮಧ್ಯರಾತ್ರಿ ನೀರು ಹುಡುಕಿಕೊಂಡು ಬಂದ ಕೋಣ ಕನ್ಯಾನದ ಭಾರತ ಸೇವಾಶ್ರಮದ ನೀರಿನ ಟ್ಯಾಂಕ್...