LATEST NEWS2 years ago
ಕೊಡಗಿನಲ್ಲಿ ಭಾರೀ ಮಳೆ: ಸುಬ್ರಹ್ಮಣ್ಯದಲ್ಲಿ ಮನೆಗೆ ನುಗ್ಗಿದ ನೀರು-ಮಂಗಳೂರು & ಮಡಿಕೇರಿಯಲ್ಲಿ ರಸ್ತೆಗೆ ಮಣ್ಣು ಕುಸಿತ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ ಧಾರಾಕಾರ ಮಳೆ ಸುರಿದಿದ್ದು, ಮಡಿಕೇರಿ ಮಂಗಳೂರು ರಸ್ತೆಯ 10ನೇ ಮೈಲಿ ರಸ್ತೆಗೆ ಮಣ್ಣು ಕುಸಿದಿದೆ. ಕೊಡಗಿನ ಗಡಿ ಭಾಗದಲ್ಲಿ ಸುರಿದ ಭಾರಿ ಮಳೆಗೆ ಕೊಯನಾಡು, ಚೆಂಬು ಗ್ರಾಮದಲ್ಲಿ ಹಲವು ಮನೆಗಳಿಗೆ...