LATEST NEWS3 years ago
ಮಂಗಳೂರು: ವರ್ಷಧಾರೆಗೆ ಪಚ್ಚನಾಡಿ ಭಟ್ರಕೋಡಿಯ ರಸ್ತೆ ಎಲ್ಲಾ ಪೀಸ್..ಪೀಸ್..!
ಮಂಗಳೂರು: ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ವರ್ಷಧಾರೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪದವಿನಂಗಡಿಯ ಭಟ್ರಕೋಡಿ ಎಂಬಲ್ಲಿ 5 ತಿಂಗಳ ಹಿಂದೆಯಷ್ಟೇ ನಿರ್ಮಾಣಗೊಂಡ 300 ಮೀಟರ್ ಉದ್ದನೆಯ ಕಾಂಕ್ರೀಟ್ ರಸ್ತೆ ಭಾರೀ ಮಳೆಗೆ ಕುಸಿದು ಹೋಗಿದೆ. ಕಾಂಕ್ರೀಟ್...