LATEST NEWS4 years ago
ಬ್ಯಾಂಕಿನ ಗೋಡೆಗೆ ಕನ್ನ : 55 ಲಕ್ಷ ಎಗರಿಸಿದ ಖದೀಮರು..!
ಹೊಸದಿಲ್ಲಿ: ಪಕ್ಕದ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ನುಗ್ಗಿ 55 ಲಕ್ಷ ರೂ. ಕಳ್ಳತನ ಮಾಡಿದ ಪ್ರಕರಣ ಪೂರ್ವ ದಿಲ್ಲಿಯ ಫಾರ್ಶ್ ಬಝಾರ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಸಂಬಂಧಿಸಿ...