DAKSHINA KANNADA2 years ago
ನೀವಾಗಿ ಕರ್ನಾಟಕದ ಜೋಡಿ ನಂ.1: ವಿಕ ಪ್ರಸ್ತುತಪಡಿಸುತ್ತಿದೆ ದಂಪತಿಗಳಿಗೆ ಸ್ಪರ್ಧೆ
ಮಂಗಳೂರು: ದಂಪತಿಗಾಗಿ ಕನ್ನಡದ ದಿನಪತ್ರಿಕೆ ವಿಜಯ ಕರ್ನಾಟಕ ‘ವಿಕ ಜೋಡಿತಾರೆ ಸೀಸನ್-2’ ಸ್ಪರ್ಧೆಯನ್ನು ಪ್ರಸ್ತುತಪಡಿಸುತ್ತಿದೆ. ಕರ್ನಾಟಕದ ಜೋಡಿ ನಂ1 ಆಗಲು ವಿಜಯ ಕರ್ನಾಟಕ ದಿನಪತ್ರಿಕೆ ಗಂಡ ಹೆಂಡತಿಯರಿಗೆ ಒಂದು ಸದಾವಕಾಶ ನೀಡುತ್ತಿದೆ. ದಾಂಪತ್ಯ ಅನ್ನೋದು ಅನ್ಯೋನ್ಯತೆಯಿಂದ...