LATEST NEWS3 months ago
ಧಗ ಧಗನೆ ಹೊತ್ತಿ ಉರಿದ ಬೆಲ್ಟ್ ಕಾರ್ಖಾನೆ..!
ಮಂಡ್ಯ: ಬೆಲ್ಟ್ ಕಾರ್ಖಾನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೊಂಡು ಬೆಂಕಿಯಿಂದ ಹೊತ್ತಿ ಉರಿದ ಘಟನೆ ಮಂಡ್ಯದ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಪ್ಲೇಕಾನ್ ಹೆಸರಿನ ಬೆಲ್ಟ್ ತಯಾರಿಕಾ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದ್ದು, ಪರಿಣಾಮ ಕಾರ್ಖಾನೆಯಲ್ಲಿ...