DAKSHINA KANNADA4 years ago
ಕಹಿ ಬೇವಿನೊಂದಿಗೆ ಸಿಹಿ ಬೆಲ್ಲ ಬೆರೆಯುವ ಹಾಗೆ ಬದುಕಿಗೆ ಹೊಸ ಚೈತನ್ಯ ತುಂಬುವ ಯುಗಾದಿ ಹಬ್ಬಕ್ಕೆ ವೀಕ್ಷಕರಿಗೆ ಹಾರ್ದಿಕ ಶುಭಾಶಯಗಳು..
ಮಂಗಳೂರು: ಯುಗಾದಿ ಕಲಿಯುಗದ ಆರಂಭವೆಂದು ಪ್ರಚಲಿತ “ಯುಗ ” ಎಂದರೆ ವಯಸ್ಸು ಅಥವಾ ಸಮಯ ಮತ್ತು “ಆದಿ” ಎಂದರೆ ಆರಂಭ . ಮಹಾ ವಿಷ್ಣುವಿನ ಹಲವಾರು ಹೆಸರುಗಳಲ್ಲಿ ಯುಗಾದಿ ಕೂಡ ಒಂದು ಉತ್ತರ ಗೋಳಾರ್ಧವು 21...