BANTWAL1 year ago
ಬಂಟ್ವಾಳ: ಸ್ಕೂಟರ್ ಅಪಘಾತದಿಂದ ಕೆಳಕ್ಕೆ ಬಿದ್ದ ಮಹಿಳೆ ಮೇಲೆಯೇ ಚಲಿಸಿದ ಲಾರಿ-ದಾರುಣ ಅಂತ್ಯ….
ಬಂಟ್ವಾಳ: ಲಾರಿಯಡಿಗೆ ಬಿದ್ದು ಮಹಿಳೆಯೋರ್ವಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಮೀಪದ ಮೊಡಂಕಾಪು ಎಂಬಲ್ಲಿ ನಡೆದಿದೆ. ಬೆಂಜನಪದವಿನ ನಿವಾಸಿ ಮಹಿಳೆ ಉಷಾ (32) ಎಂಬವರು ಲಾರಿಯಡಿಗೆ ಬಿಟ್ಟು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಲ್ಲಿನ...