DAKSHINA KANNADA3 years ago
ಮಂಗಳೂರು : ಕ್ಷುಲ್ಲಕ ಕಾರಣಕ್ಕೆ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಪ್ಪ..!
ಮಂಗಳೂರು : ಮೇಯಲು ದನ ಕಟ್ಟುವ ವಿಚಾರದಲ್ಲಿ ತಂದೆ ಮಗನ ನಡುವೆ ನಡೆದ ವಾಗ್ವಾದದಲ್ಲಿ ಆಕ್ರೋಶಗೊಂಡಿದ್ದ ಅಪ್ಪ ಮಗನಿಗೇ ಬೆಂಕಿ ಹಚ್ಚಿದ ಅಮಾನವೀಯ ಘಟನೆ ಮಂಗಳೂರಿನ ಜಪ್ಪಿನಮೊಗರಿನ ತಾರ್ದೋಳ್ಯ ಬಳಿ ನಡೆದಿದೆ. ಆರೋಪಿ ಅಪ್ಪನನ್ನು ವಿಶ್ವನಾಥ...