LATEST NEWS2 years ago
ಉಡ ಬೇಟೆಯಾಡಿದ ಬೃಹತ್ ಕಾಳಿಂಗ ಸರ್ಪ-ನುಂಗಲೆತ್ನಿಸಿದ ಶ್ರಮ ಮಾತ್ರ ಫೇಲ್
ಕಾರವಾರ: ಬೃಹತ್ ಕಾಳಿಂಗ ಸರ್ಪವೊಂದು ತಾನು ಬೇಟೆಯಾಡಿದ ಉಡವನ್ನು ನುಂಗಲು ಸತತ ಪ್ರಯತ್ನ ನಡೆಸಿ ವಿಫಲವಾದ ಘಟನೆ ಕಾರವಾರದ ಶಿರಸಿಯಲ್ಲಿ ನಡೆದಿದೆ. ಕೊನೆಗೆ ಉಡವನ್ನು ನುಂಗಲು ಸಾಧ್ಯವಾಗದ ಬೃಹತ್ ಕಾಳಿಂಗ ಸರ್ಪ ಕೊನೆಗೂ ಸೋಲೊಪ್ಪಿದೆ. ಉಡವನ್ನು...