LATEST NEWS2 years ago
ಕಾರು- ಬೈಕ್ ಭೀಕರ ಅಪಘಾತ: ಧರ್ಮಸ್ಥಳಕ್ಕೆ ಬರುತ್ತಿದ್ದ ದಂಪತಿ ಸ್ಪಾಟ್ ಡೆತ್
ಚಿಕ್ಕಮಗಳೂರು: ಕಾರು- ಬೈಕ್ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ನಗರದ ದಂಟರಮಕ್ಕಿಯಲ್ಲಿ ನಡೆದಿದೆ. ಬೀರೂರಿನ ಕಾರೇಹಳ್ಳಿ ಮೂಲದ ದಂಪತಿ ಆನಂದ್ (35) ಮತ್ತು ಲಕ್ಷ್ಮಿ (33) ಮೃತ ದುರ್ದೈವಿಗಳಾಗಿದ್ದಾರೆ. ಚಿಕ್ಕಮಗಳೂರು ಕಡೆಯಿಂದ ಬೈಕಿನಲ್ಲಿ...