DAKSHINA KANNADA1 year ago
ಕಾಂಗ್ರೆಸ್ಸಿಗರಿಗೆ ಗಾಂಧೀಜಿ, ಅಂಬೇಡ್ಕರ್ ಶಾಪವಿದೆ: ನಳಿನ್ ಕುಮಾರ್ ಕಟೀಲ್
ಮಂಡ್ಯ: ಇಂದು ಕಾಂಗ್ರೆಸ್ನ ಎಲ್ಲಾ ನಾಯಕರು ಗಾಂಧಿ ಹೆಸರು ಹೇಳಿಕೊಂಡು ತಿರುಗಾಡುತ್ತಿದ್ದು, ಕಾಂಗ್ರೆಸ್ ನಾಯಕರಿಗೆ ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಶಾಪವಿದೆ. ಈ ಶಾಪ ಕಳೆದುಕೊಳ್ಳಲು ಕನಿಷ್ಠ ರಾಮರಾಜ್ಯವನ್ನಾದರೂ ಮಾಡಲಿಲ್ಲ. ಕಾಂಗ್ರೆಸ್ ಒಂದು ಲಂಚದ...