DAKSHINA KANNADA3 years ago
ಪುತ್ತೂರು: ಶಾಲೆಯ ಅನ್ನ-ಸಾಂಬರ್ ಪಾತ್ರೆಗೆ ಬಿದ್ದು ‘ಅನ್ನದಾತೆ’ಯ ದುರಂತ ಅಂತ್ಯ
ಪುತ್ತೂರು: ಬಿಸಿಯೂಟದ ಅಡುಗೆ ಸಾಂಬಾರ್ಗೆ ಕಾಲು ಜಾರಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಮಹಿಳಾ ಕಾರ್ಮಿಕೆಯೋರ್ವರು ಚಿಕಿತ್ಸೆ ಫಲಕಾರಿಯಾಗದೇ ದುರಂತ ಅಂತ್ಯ ಕಂಡ ಘಟನೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೈಂಟ್ ವಿಕ್ಟರ್ ಶಾಲೆಯಲ್ಲಿ...