BANTWAL2 years ago
ಪಾಣೆಮಂಗಳೂರು ನೂತನ ಸೇತುವೆಯ ಕಾಮಗಾರಿ-ನೇತ್ರಾವತಿ ನದಿಯ ಮಧ್ಯೆ ಸಿಲುಕಿದ ಟಿಪ್ಪರ್
ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ನೂತನ ಸೇತುವೆಯ ಕಾಮಗಾರಿ ನಡೆಯುವ ನೇತ್ರಾವತಿ ನದಿಯ ಮಧ್ಯ ಭಾಗದಲ್ಲಿ ಟಿಪ್ಪರ್ ಲಾರಿಯೊಂದು ಸಿಲುಕಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದ್ದು, ಬಳಿಕ ಜೆಸಿಬಿ ಬಳಸಿಕೊಂಡು ಲಾರಿಯನ್ನು ದಡಕ್ಕೆ ಮುಟ್ಟಿಸಲಾಗಿದೆ. ಬಿಸಿರೋಡು-...